1ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ:
2ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು,
3ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು,
4ಈ ಆರು ಮಂದಿ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು. ಅಲ್ಲಿ ಅವನು ಏಳುವರೆ ವರ್ಷ ಆಳಿದನು.
5ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು:
6ಇದಲ್ಲದೆ ಇಬ್ಹಾರ್, ಎಲೀಷಾಮ3:6 ಎಲೀಷಾಮ ಅಥವಾ ಎಲೀಷೂವ, ಎಲೀಫೆಲೆಟ್,
7ನೋಗಹ, ನೆಫೆಗ್, ಯಾಫೀಯ,
8ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಈ ಒಂಬತ್ತು ಮಂದಿ ಮಕ್ಕಳಿದ್ದರು.
9ಉಪಪತ್ನಿಗಳ ಮಕ್ಕಳು ಹೊರತಾಗಿ ಇವರೆಲ್ಲರು ದಾವೀದನ ಮಕ್ಕಳಾಗಿದ್ದರು; ತಾಮಾರಳು ಇವರ ಸಹೋದರಿಯಾಗಿದ್ದಳು.
10ಸೊಲೊಮೋನನ ಮಗನು ರೆಹಬ್ಬಾಮನು;
11ಇವನ ಮಗನು ಯೆಹೋರಾಮನು;
12ಇವನ ಮಗನು ಅಮಚ್ಯನು;
13ಇವನ ಮಗನು ಆಹಾಜನು;
14ಇವನ ಮಗನು ಆಮೋನನು;
15ಯೋಷೀಯನ ಮಕ್ಕಳು:
16ಯೆಹೋಯಾಕೀಮನ ಮಕ್ಕಳು:
17ಯೆಹೋಯಾಕೀನನು ಸೆರೆಯಲ್ಲಿದ್ದಾಗ ಅವನ ವಂಶಜರು:
18ಮಲ್ಕೀರಾಮ, ಪೆದಾಯ್, ಶೆನಚ್ಚರ, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.
19ಪೆದಾಯನ ಮಕ್ಕಳು:
20ಇವರಲ್ಲದೆ ಐವರು ಗಂಡು ಮಕ್ಕಳು ಅವನಿಗಿದ್ದರು: ಹಷುಬನು, ಓಹೆಲನು, ಬೆರೆಕ್ಯನು, ಹಸದ್ಯ, ಯೂಷಬ್ಹೆಸೆದ್
21ಹನನ್ಯನ ವಂಶಜರು:
22ಶೆಕನ್ಯನ ವಂಶಜರು:
23ನೆಯರ್ಯನ ಮಕ್ಕಳು:
24ಎಲ್ಯೋವೇನೈನ ಮಕ್ಕಳು: