1ಯೇಸು ಕ್ರಿಸ್ತನ ಪ್ರಕಟನೆಯು, ಆತನು 1:1 ಪ್ರಕ 22:6:ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ 1:1 ಪ್ರಕ 22:16:ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.
2ಯೋಹಾನನು 1:2 ಯೋಹಾ 19:35:ದೇವರ ವಾಕ್ಯದ ಕುರಿತಾಗಿಯೂ 1:2 ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ 6:9; 12:17; 19:10:ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ 1:2 ಪ್ರಕ 1:11, 19:ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.
31:3 ಪ್ರಕ 22:7; ಲೂಕ 11:28; 1 ಯೋಹಾ 2:3:ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. 1:3 ಪ್ರಕ 22:10; 1 ಯೋಹಾ 2:18; ರೋಮಾ. 13:11ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.
4ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; 1:4 ವಿಮೋ 3:14:ಇರುವಾತನೂ, 1:4 ಯೋಹಾ 1:1:ಇದ್ದಾತನೂ, ಬರುವಾತನೂ ಆಗಿರುವಾತನಿಂದ 1:4 ಪ್ರಕ 1:8; 4:8; ಇಬ್ರಿ. 13:8:ಮತ್ತು 1:4 ಪ್ರಕ 3:1; 4:5; 5:6:ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ
5ಮತ್ತು 1:5 ಪ್ರಕ 3:14; ಯೋಹಾ 18:37; 1 ತಿಮೊ. 6:13; ಯೆಶಾ 55:4:ನಂಬಿಗಸ್ತ ಸಾಕ್ಷಿಯೂ, 1:5 ಕೊಲೊ 1:18. ಕೀರ್ತ 89:27; ಅ. ಕೃ. 26:23; 1 ಕೊರಿ 15:20:ಸತ್ತವರೊಳಗಿಂದ ಮೊದಲು 1:5 ಮೂಲ: ಹುಟ್ಟಿಬಂದವನೂ. ಎದ್ದುಬಂದಾತನೂ ಮತ್ತು 1:5 ಪ್ರಕ 17:14; 19:16; ಕೀರ್ತ 89:27:ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. 1:5 ಯೋಹಾ 13:34; 15:9; ರೋಮಾ. 8:37:ನಮ್ಮನ್ನು ಪ್ರೀತಿಸುವಾತನೂ 1:5 1 ಪೇತ್ರ. 1:18, 19:ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,
6ನಮ್ಮನ್ನು ದೇವರ 1:6 ಪ್ರಕ 5:10; 20:6; 1 ಪೇತ್ರ. 2:9; ವಿಮೋ 19:6:ರಾಜ್ಯವನ್ನಾಗಿಯೂ 1:6 ರೋಮಾ. 15:6:ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ 1:6 ರೋಮಾ. 11:36:ಮಹಿಮೆಯು 1:6 1 ಪೇತ್ರ. 4:11:ಬಲವು ಉಂಟಾಗಲಿ. ಆಮೆನ್.
7ನೋಡಿರಿ, ಆತನು 1:7 ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ 1:5 1; ಅ. ಕೃ. 1:16; 1 ಥೆಸ. 4:16; ಯೂದ 4:ಮೇಘಗಳೊಂದಿಗೆ ಬರುತ್ತಾನೆ, 1:7 ಜೆಕ. 12:10; ಯೋಹಾ 19:37:ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.
8“ನಾನೇ ಆದಿಯೂ ಅಂತ್ಯವೂ, 1:8 ವ. 4:ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.
9ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, 1:9 2 ತಿಮೊ. 2:12:ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು 1:9 ವ. 2:ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
10ನಾನು 1:10 ಅ. ಕೃ. 20:7; 1 ಕೊರಿ 16:2:ಕರ್ತನ ದಿನದಲ್ಲಿ 1:10 ಪ್ರಕ 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ 12:2:ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು 1:10 ಪ್ರಕ 4:1:ತುತ್ತೂರಿಯ ನಾದದಂತಿತ್ತು.
11ಅದು, 1:11 ಪ್ರಕ 1:2, 19:“ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.
12ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ 1:12 ವ. 20; ಪ್ರಕ 2:1; ವಿಮೋ 25:37; ಜೆಕ. 4:2; ಪ್ರಕ 11:4:ಏಳು ಚಿನ್ನದ ದೀಪಸ್ತಂಭಗಳನ್ನೂ
13ಆ ದೀಪಸ್ತಂಭಗಳ ಮಧ್ಯದಲ್ಲಿ 1:13 ದಾನಿ. 7:13; 10:16; ಪ್ರಕ 14:14:ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. 1:13 ವಿಮೋ 28:4; ದಾನಿ. 10:5:ಆತನು ನಿಲುವಂಗಿಯನ್ನು ಧರಿಸಿ 1:13 ಪ್ರಕ 15:6:ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.
141:14 ದಾನಿ. 7:9:ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. 1:14 ಪ್ರಕ 2:18; 19:12; ದಾನಿ. 10:6:ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,
151:15 ಯೆಹೆ. 1:7; ದಾನಿ. 10:6:ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, 1:15 ಯೆಹೆ. 1:24; 43:2; ಪ್ರಕ 14:2; 19:6:ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
161:16 ವ. 20; ಪ್ರಕ 2:1; 3:1:ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, 1:16 ಪ್ರಕ 19:15; ಯೆಶಾ 49:2; ಎಫೆ 6:17; ಇಬ್ರಿ. 4:12; ಪ್ರಕ 2:12, 16:ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. 1:16 ಮತ್ತಾ 17:2:ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.
17ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. 1:17 ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, 1:17 ಮತ್ತಾ 17:7: “ಹೆದರಬೇಡ, 1:17 ಯೆಶಾ 41:4; 44:6; 48:12; ಪ್ರಕ 2:8; 22:13:ನಾನು ಮೊದಲನೆಯವನೂ, ಕಡೆಯವನೂ,
18ಸದಾ ಜೀವಿಸುವವನೂ ಆಗಿದ್ದೇನೆ. 1:18 ರೋಮಾ. 6:9; 14:9:ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. 1:18 ಪ್ರಕ 9:1; 20:1:ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.
19ಆದ್ದರಿಂದ 1:19 ಪ್ರಕ 1:2, 11, 12-16ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.
20ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ 1:20 ಪ್ರಕ 7:1; 9:11; 14:18; 16:5:ದೂತರು, ಆ ಏಳು ದೀಪಸ್ತಂಭಗಳು ಅಂದರೆ 1:20 ಮತ್ತಾ 5:14, 15:ಆ ಏಳು ಸಭೆಗಳು.”