1ಇಸ್ರಾಯೇಲು ಹರಡುವ ದ್ರಾಕ್ಷಿಬಳ್ಳಿಯಾಗಿದೆ,
2ಅವರ ಹೃದಯವು ವಂಚಕವಾದದ್ದು.
3ಆಗ ಅವರು, “ನಮಗೆ ಅರಸನಿಲ್ಲ,
4ಅವರು ಮಾತುಗಳನ್ನಾಡಿ
5ಬೇತಾವೆನಿನ ಬಸವ ವಿಗ್ರಹಕ್ಕೆ
6ಅದು ಸಹ, ಮಹಾರಾಜನಿಗೆ
7ಸಮಾರ್ಯ ಹಾಗು ಅದರ ಅರಸನು
8ಇಸ್ರಾಯೇಲಿನ ಪಾಪಕ್ಕೆ
9ಇಸ್ರಾಯೇಲೇ ನೀನು ಗಿಬೆಯದಲ್ಲಿದ್ದ ಕಾಲದಿಂದ
10ನಾನು ಅವರನ್ನು ಶಿಕ್ಷಿಸಲು ನನಗೆ ಮನಸ್ಸುಂಟು.
11ಎಫ್ರಾಯೀಮು ಒಂದು ತರಬೇತಿ ಪಡೆದ ಕಡಸಾಗಿದೆ.
12ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ.
13ಆದರೆ ನೀವು ದುಷ್ಟತ್ವವನ್ನು ಬಿತ್ತಿ,
14ಆದ್ದರಿಂದ ನಿನ್ನ ಜನರಲ್ಲಿ ಗಲಭೆ ಉಂಟಾಗುವುದು.
15ಹಾಗೆಯೇ, ಬಹಳ ದುಷ್ಟತ್ವದ ನಿಮಿತ್ತ