We Believe JesusFé, Esperança e Nova Vida

ಕೀರ್ತನೆಗಳು 99

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಕೀರ್ತನೆಗಳು 98 ಕೀರ್ತನೆಗಳು ಕೀರ್ತನೆಗಳು 100 →

1ಯೆಹೋವ ದೇವರು ಆಳಿಕೆ ಮಾಡುತ್ತಾರೆ.

2ಯೆಹೋವ ದೇವರು ಚೀಯೋನಿನಲ್ಲಿ ಮಹೋನ್ನತರಾಗಿದ್ದಾರೆ.

3ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ.

4ನ್ಯಾಯ ಪ್ರಿಯ ರಾಜರೇ,

5ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ.

6ಯೆಹೋವ ದೇವರ ಯಾಜಕರಲ್ಲಿ ಮೋಶೆಯೂ ಆರೋನನೂ ಇದ್ದಾರೆ.

7ಮೇಘಸ್ತಂಭದಿಂದ ಅವರ ಸಂಗಡ ಮಾತನಾಡಿದರು.

8ನಮ್ಮ ದೇವರಾದ ಯೆಹೋವ ದೇವರೇ,

9ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ.

← ಕೀರ್ತನೆಗಳು 98 ಕೀರ್ತನೆಗಳು ಕೀರ್ತನೆಗಳು 100 →

ಕೀರ್ತನೆಗಳು 99 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019