We Believe JesusFé, Esperança e Nova Vida

ಕೀರ್ತನೆಗಳು 95

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಕೀರ್ತನೆಗಳು 94 ಕೀರ್ತನೆಗಳು ಕೀರ್ತನೆಗಳು 96 →

1ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ;

2ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು

3ಯೆಹೋವ ದೇವರು ಮಹಾ ದೇವರು,

4ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ;

5ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು;

6ಬನ್ನಿರಿ, ಆರಾಧಿಸೋಣ;

7ಅವರು ನಮ್ಮ ದೇವರು;

8“ನೀವು ಮೆರೀಬದಲ್ಲಿ95:8 ಮೆರೀಬ ಅಂದರೆ ಜಗಳ ಎಂದು ಅರ್ಥ. ನೋಡಿರಿ ವಿಮೋ 17:7; ಅರಣ್ಯ 17:7 ಮಾಡಿದಂತೆ,

9ನಾನು ಮಾಡಿದ್ದನ್ನು ಕಂಡಿದ್ದರೂ,

10ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು,

11ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು

← ಕೀರ್ತನೆಗಳು 94 ಕೀರ್ತನೆಗಳು ಕೀರ್ತನೆಗಳು 96 →

ಕೀರ್ತನೆಗಳು 95 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019