We Believe JesusFé, Esperança e Nova Vida

ಕೀರ್ತನೆಗಳು 59

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಕೀರ್ತನೆಗಳು 58 ಕೀರ್ತನೆಗಳು ಕೀರ್ತನೆಗಳು 60 →

1ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ.

2ಕೆಡುಕನ್ನು ಮಾಡುವವರಿಂದ ನನ್ನನ್ನು ಬಿಡಿಸಿರಿ.

3ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ.

4ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ.

5ಸರ್ವಶಕ್ತರಾದ ಯೆಹೋವ ದೇವರೇ,

6ಅವರು ಸಂಜೆಗೆ ಹಿಂದಿರುಗುವರು.

7ಇಗೋ, ತಮ್ಮ ಬಾಯಿಂದ ಬೊಗಳುತ್ತಾರೆ.

8ಆದರೆ ಯೆಹೋವ ದೇವರೇ, ನೀವು ಅವರನ್ನು ನೋಡಿ ನಗುವಿರಿ.

9ದೇವರೇ, ನನ್ನ ಬಲವೇ, ನಿಮಗಾಗಿ ಕಾದುಕೊಂಡಿರುವೆನು.

10ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು.

11ನಮ್ಮ ಗುರಾಣಿಯಾಗಿರುವ ಯೆಹೋವ ದೇವರೇ,

12ಅವರ ಬಾಯಿಯ ಪಾಪಕ್ಕೂ,

13ಅವರು ದಂಡನೆಗೆ ತುತ್ತಾಗಲಿ.

14ಅವರು ಸಂಜೆಗೆ ಹಿಂದಿರುಗುವರು.

15ಅವರು ಆಹಾರಕ್ಕಾಗಿ ಅಲೆದಾಡುವರು.

16ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು.

17ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು.

← ಕೀರ್ತನೆಗಳು 58 ಕೀರ್ತನೆಗಳು ಕೀರ್ತನೆಗಳು 60 →

ಕೀರ್ತನೆಗಳು 59 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019