We Believe JesusFé, Esperança e Nova Vida

ಕೀರ್ತನೆಗಳು 47

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಕೀರ್ತನೆಗಳು 46 ಕೀರ್ತನೆಗಳು ಕೀರ್ತನೆಗಳು 48 →

1ಎಲ್ಲಾ ಜನರೇ, ಕೈ ತಟ್ಟಿರಿ;

2ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ

3ಜನರನ್ನು ನಮ್ಮ ಕೆಳಗೆ ತಂದಿದ್ದಾರೆ.

4ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ

5ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ.

6ದೇವರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ;

7ಏಕೆಂದರೆ, ದೇವರು ಭೂಮಿಗೆಲ್ಲಾ ಮಹಾರಾಜರು.

8ದೇವರು ಜನಾಂಗಗಳನ್ನು ಆಳುತ್ತಾರೆ.

9ರಾಷ್ಟ್ರಗಳ ಅಧಿಪತಿಗಳು

← ಕೀರ್ತನೆಗಳು 46 ಕೀರ್ತನೆಗಳು ಕೀರ್ತನೆಗಳು 48 →

ಕೀರ್ತನೆಗಳು 47 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019