We Believe JesusFé, Esperança e Nova Vida

ಕೀರ್ತನೆಗಳು 11

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಕೀರ್ತನೆಗಳು 10 ಕೀರ್ತನೆಗಳು ಕೀರ್ತನೆಗಳು 12 →

1ಯೆಹೋವ ದೇವರಲ್ಲಿ ನಾನು ಆಶ್ರಯಿಸಿದ್ದೇನೆ.

2“ಇಗೋ, ದುಷ್ಟರು ತಮ್ಮ ಬಿಲ್ಲು ಬಗ್ಗಿಸಿ;

3ಅಸ್ತಿವಾರಗಳೇ ಕೆಡವುತ್ತಿರಲು,

4ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ;

5ಯೆಹೋವ ದೇವರು ನೀತಿವಂತನನ್ನು ಪರೀಕ್ಷಿಸುತ್ತಾರೆ,

6ಅವರು ದುಷ್ಟರ ಮೇಲೆ ಬೆಂಕಿಯನ್ನೂ

7ಏಕೆಂದರೆ ಯೆಹೋವ ದೇವರು ನೀತಿಯುಳ್ಳವರು.

← ಕೀರ್ತನೆಗಳು 10 ಕೀರ್ತನೆಗಳು ಕೀರ್ತನೆಗಳು 12 →

ಕೀರ್ತನೆಗಳು 11 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019