We Believe JesusFé, Esperança e Nova Vida

ಜ್ಞಾನೋಕ್ತಿಗಳು 23

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಜ್ಞಾನೋಕ್ತಿಗಳು 22 ಜ್ಞಾನೋಕ್ತಿಗಳು ಜ್ಞಾನೋಕ್ತಿಗಳು 24 →

1ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ,

2ನೀನು ಹೊಟ್ಟೆಬಾಕನಾಗಿದ್ದರೆ,

3ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ;

4ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ;

5ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ.

6ಜಿಪುಣನ ಆಹಾರವನ್ನು ತಿನ್ನಬೇಡ;

7ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ

8ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ;

9ಬುದ್ಧಿಹೀನರ ಸಂಗಡ ಮಾತಾಡಬೇಡ;

10ಪೂರ್ವಕಾಲದ ಮೇರೆಯನ್ನು ತೆಗೆಯಬೇಡ;

11ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ;

12ಶಿಸ್ತಿಗೆ ನಿನ್ನ ಹೃದಯವನ್ನೂ

13ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ;

14ಅವರನ್ನು ಬೆತ್ತದಿಂದ ಹೊಡೆದು,

15ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ,

16ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ,

17ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ;

18ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ;

19ಮಗನೇ, ಕೇಳಿ ಜ್ಞಾನವಂತನಾಗು;

20ಅತಿ ಮದ್ಯಪಾನ ಮಾಡುವವರಲ್ಲಿ

21ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು;

22ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು,

23ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ;

24ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು;

25ನಿನ್ನ ತಂದೆತಾಯಿಗಳು ಸಂತೋಷಿಸುವರು;

26ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು;

27ವೇಶ್ಯೆಯು ಆಳವಾದ ಕುಣಿ;

28ಕಳ್ಳನಂತೆ ಅವಳು ಹೊಂಚು ಹಾಕಿ

29ಯಾರಿಗೆ ಕಷ್ಟ? ಯಾರಿಗೆ ದುಃಖ?

30ಮದ್ಯಪಾನದಲ್ಲಿ ಆಸಕ್ತರಾಗಿ,

31ದ್ರಾಕ್ಷಾರಸವು ಕೆಂಪಾಗಿದ್ದು,

32ಕೊನೆಗೆ ಅದು ಹಾವಿನಂತೆ ಕಚ್ಚುವುದು

33ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ.

34ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ

35“ಜನರು ನನ್ನನ್ನು ಹೊಡೆದರೂ

← ಜ್ಞಾನೋಕ್ತಿಗಳು 22 ಜ್ಞಾನೋಕ್ತಿಗಳು ಜ್ಞಾನೋಕ್ತಿಗಳು 24 →

ಜ್ಞಾನೋಕ್ತಿಗಳು 23 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019