We Believe JesusFé, Esperança e Nova Vida

ಪರಮಗೀತೆ 8

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಪರಮಗೀತೆ 7 ಪರಮಗೀತೆ

1ನೀನು ನನ್ನ ತಾಯಿಯ ಹಾಲು ಕುಡಿದ

2ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು.

3ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ.

4ಯೆರೂಸಲೇಮಿನ ಪುತ್ರಿಯರೇ,

5ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ

6ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ.

7ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು.

8ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ.

9ಅವಳು ಗೋಡೆಯಾದರೆ,

10ನಾನು ಗೋಡೆಯಂಥವಳೇ,

11ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು.

12ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ.8:12 ಸುಮಾರು 2.3 ಕಿಲೋಗ್ರಾಂ

13ತೋಟಗಳಲ್ಲಿ ವಾಸವಾಗಿರುವಳೇ,

14ನನ್ನ ಪ್ರಿಯನೇ,

← ಪರಮಗೀತೆ 7 ಪರಮಗೀತೆ

ಪರಮಗೀತೆ 8 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019