We Believe JesusFé, Esperança e Nova Vida

ಪರಮಗೀತೆ 4

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಪರಮಗೀತೆ 3 ಪರಮಗೀತೆ ಪರಮಗೀತೆ 5 →

1ಇಗೋ, ನನ್ನ ಪ್ರಿಯಳೇ,

2ನಿನ್ನ ಹಲ್ಲುಗಳ ಹೊಳಪು

3ನಿನ್ನ ತುಟಿ ಕೆಂಪು ದಾರದ ಹಾಗೆ ಇವೆ.

4ನಿನ್ನ ಕೊರಳು ದಾವೀದನ ಆಯುಧ ಶಾಲೆಗೋಸ್ಕರ

5ನಿನ್ನ ಎರಡು ಸ್ತನಗಳು

6ಹೊತ್ತು ಮೂಡುವವರೆಗೂ

7ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿ,

8ಬಾ, ವಧುವೇ, ಲೆಬನೋನಿನಿಂದ ಬಾ,

9ನನ್ನ ಹೃದಯವನ್ನು ನೀನು ಸೆಳಕೊಂಡಿರುವೆ. ನನ್ನ ಪ್ರಿಯಳೇ, ನನ್ನ ವಧುವೇ,

10ನನ್ನ ಪ್ರಿಯಳೇ, ವಧುವೇ! ನಿನ್ನ ಪ್ರೀತಿಯು ಎಷ್ಟೋ ಚೆಂದ.

11ನನ್ನ ವಧುವೇ, ನಿನ್ನ ತುಟಿಗಳಿಂದ ಜೇನು ಸುರಿಯುತ್ತಿದೆ.

12ನನ್ನ ಪ್ರಿಯಳೇ, ನನ್ನ ವಧುವೇ, ನೀನು ಭದ್ರ ತೋಟವೂ ಬೇಲಿಯೊಳಗಿನ ಬುಗ್ಗೆಯೂ

13ನಿನ್ನ ತೋಟದಲ್ಲಿ ದಾಳಿಂಬೆ ವನವೂ

14ಜಟಾಮಾಂಸಿ ಅಷ್ಟೇ ಅಲ್ಲದೆ ಕೇಸರಿಯೂ

15ನೀನು ತೋಟದ ಬುಗ್ಗೆಯೂ

16ಉತ್ತರಗಾಳಿಯೇ, ಬೀಸು,

← ಪರಮಗೀತೆ 3 ಪರಮಗೀತೆ ಪರಮಗೀತೆ 5 →

ಪರಮಗೀತೆ 4 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019