We Believe JesusFé, Esperança e Nova Vida

ಪರಮಗೀತೆ 2

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← ಪರಮಗೀತೆ 1 ಪರಮಗೀತೆ ಪರಮಗೀತೆ 3 →

1ಶಾರೋನಿನ ಗುಲಾಬಿ ಹೂವೂ,

2ಮುಳ್ಳುಪೊದರಿನ ನಡುವೆ ತಾವರೆಯಂತೆ

3ಅಡವಿಯ ಮರಗಳಲ್ಲಿ ಸೇಬಿನ ಮರದಂತೆ

4ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು.

5ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು.

6ಅವನ ಎಡಗೈ ನನ್ನ ತಲೆದಿಂಬಾಗಿರಲಿ.

7ಯೆರೂಸಲೇಮಿನ ಪುತ್ರಿಯರೇ,

8ನನ್ನ ಪ್ರಿಯನ ಸ್ವರವು! ಇಗೋ!

9ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ.

10ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು:

11ಇಗೋ! ಚಳಿಗಾಲ ಕಳೆಯಿತು,

12ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ.

13ಅಂಜೂರದ ಕಾಯಿಗಳು ಹಣ್ಣಾಗಿವೆ.

14ಬಂಡೆಯ ಬಿರುಕುಗಳಲ್ಲಿಯೂ

15ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ

16ನನ್ನ ಪ್ರಿಯನು ನನ್ನವನೇ, ನಾನು ಅವನವಳೇ.

17ನನ್ನ ಪ್ರಿಯನೇ,

← ಪರಮಗೀತೆ 1 ಪರಮಗೀತೆ ಪರಮಗೀತೆ 3 →

ಪರಮಗೀತೆ 2 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019