We Believe JesusFé, Esperança e Nova Vida

1 ಪೂರ್ವಕಾಲ ವೃತ್ತಾಂತ 1

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

1 ಪೂರ್ವಕಾಲ ವೃತ್ತಾಂತ 1 ಪೂರ್ವಕಾಲ ವೃತ್ತಾಂತ 2 →

1ಆದಾಮ, ಸೇತ್, ಎನೋಷ್,

2ಕೇನಾನ್, ಮಹಲಲೇಲ್ ಯೆರೆದ್,

3ಹನೋಕ್, ಮೆತೂಷೆಲಹ, ಲೆಮೆಕ್,

4ನೋಹನ ಮಕ್ಕಳು: ಶೇಮ್, ಹಾಮ್, ಯೆಫೆತ್.

5ಯೆಫೆತನ ಪುತ್ರರು:

6ಗೋಮೆರನ ಪುತ್ರರು:

7ಯಾವಾನನ ಮಕ್ಕಳು:

8ಹಾಮನ ಪುತ್ರರು:

9ಕೂಷನ ಪುತ್ರರು:

10ಕೂಷನು ನಿಮ್ರೋದನ ತಂದೆಯಾಗಿದ್ದನು,

11ಈಜಿಪ್ಟನವರಿಂದ,

12ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು.

13ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್,

14ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,

15ಹಿವ್ವಿಯರು, ಅರ್ಕಿಯರು, ಸೀನಿಯರು,

16ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು.

17ಶೇಮನ ಪುತ್ರರು:

18ಅರ್ಪಕ್ಷದ್ ಶೆಲಹನ ತಂದೆ;

19ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು.

20ಯೊಕ್ತಾನನ ಸಂತಾನದವರು:

21ಹದೋರಾಮ್, ಊಜಾಲ್, ದಿಕ್ಲಾ,

22ಏಬಾಲ್1:22 ಅಥವಾ ಓಬಾಲ್, ಅಬೀಮಯೇಲ್, ಶೆಬಾ,

23ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು.

24ಶೇಮನಿಂದ ಅಬ್ರಾಮನವರೆಗಿನ ಸಂತತಿಯವರು ಇವರು. ಅರ್ಪಕ್ಷದ್, ಶೆಲಹ,

25ಏಬೆರ್, ಪೆಲೆಗ್, ರೆಗೂ,

26ಸೆರೂಗ್, ನಾಹೋರ್, ತೆರಹ,

27ಅಬ್ರಾಮ್ ಇವನು ಅಬ್ರಹಾಮ ಎಂಬ ಹೆಸರು ಹೊಂದಿದವನು.

28ಅಬ್ರಹಾಮನಿಗೆ ಇಬ್ಬರು ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.

29ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು.

30ಮಿಷ್ಮಾ, ದೂಮಾ, ಮಸ್ಸಾ, ಹದದ್, ತೇಮ,

31ಯೆಟೂರ್, ನಾಫೀಷ್, ಕೇದೆಮ.

32ಅಬ್ರಹಾಮನಿಗೆ ಕೆಟೂರಳೆಂಬ ಉಪಪತ್ನಿ ಇದ್ದಳು.

33ಮಿದ್ಯಾನನ ಪುತ್ರರು:

34ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು.

35ಏಸಾವನ ಪುತ್ರರು

36ಎಲೀಫಜನ ಮಕ್ಕಳು

37ರೆಯೂವೇಲನ ಮಕ್ಕಳು

38ಈ ಕೆಳಗೆ ನಮೂದಿಸಿದ ಎದೋಮಿನ ಮೂಲ ನಿವಾಸಿಗಳು ಸೇಯೀರನಿಂದ ಹುಟ್ಟಿದವರು

39ಲೋಟಾನನ ಪುತ್ರರು ಯಾರೆಂದರೆ: ಹೋರಿ ಮತ್ತು ಹೋಮಾಮ್.

40ಶೋಬಾಲನ ಮಕ್ಕಳು ಯಾರೆಂದರೆ:

41ಅನಾಹನ ಮಗನು

42ಏಚೆರನ ಮಕ್ಕಳು ಯಾರೆಂದರೆ:

43ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ:

44ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.

45ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.

46ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.

47ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.

48ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.

49ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.

50ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.

51ಹದದನು ಮೃತನಾದನು.

52ಒಹೊಲೀಬಾಮ, ಏಲಾ, ಪೀನೋನ್

53ಕೆನಜ್, ತೇಮಾನ್, ಮಿಬ್ಜಾರ,

54ಮಗ್ದೀಯೇಲ್ ಮತ್ತು ಗೀರಾಮ್

1 ಪೂರ್ವಕಾಲ ವೃತ್ತಾಂತ 1 ಪೂರ್ವಕಾಲ ವೃತ್ತಾಂತ 2 →

1 ಪೂರ್ವಕಾಲ ವೃತ್ತಾಂತ 1 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019