We Believe JesusFé, Esperança e Nova Vida

ಕೀರ್ತ 113

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಕೀರ್ತ 112 ಕೀರ್ತ ಕೀರ್ತ 114 →

1ಯೆಹೋವನಿಗೆ ಸ್ತೋತ್ರ!

2ಈಗಿನಿಂದ ಯುಗಯುಗಕ್ಕೂ,

3ಯೆಹೋವನ ನಾಮವು ಪೂರ್ವದಿಂದ,

4ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು;

5ನಮ್ಮ ಯೆಹೋವ ದೇವರಿಗೆ ಸಮಾನರು ಯಾರು?

6ಆಕಾಶವನ್ನೂ, ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ.

7ಆತನು ದೀನರನ್ನು ಧೂಳಿನಿಂದ ಎಬ್ಬಿಸಿ,

8ಪ್ರಭುಗಳ ಜೊತೆಯಲ್ಲಿ,

9ಬಂಜೆಯು ಮಕ್ಕಳೊಂದಿಗೆ,

← ಕೀರ್ತ 112 ಕೀರ್ತ ಕೀರ್ತ 114 →

ಕೀರ್ತ 113 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ