We Believe JesusFé, Esperança e Nova Vida

ಯೋಬ 17

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 · georgiano

← ಯೋಬ 16 ಯೋಬ ಯೋಬ 18 →

1“ನನ್ನ ಉಸಿರು ಕಟ್ಟುತ್ತಿದೆ17:1 ನನ್ನ ಉಸಿರು ಕಟ್ಟುತ್ತಿದೆ ಅಥವಾ ನನ್ನ ಆತ್ಮವು ಒಡೆದುಹೋಗಿದೆ., ನನ್ನ ಆಯಷ್ಕಾಲವು17:1 ಆಯಷ್ಕಾಲವು ಅಥವಾ ದಿನಗಳು. ಮುಗಿದಿವೆ,

2ನನ್ನ ಬಳಿಯಲ್ಲಿರುವವರು ಹಾಸ್ಯಗಾರರೇ ಸರಿ,

3ಕೃಪೆಮಾಡಿ ಈಡನ್ನು ಕೊಡು, ನನಗಾಗಿ ನೀನೇ ನಿನ್ನ ಹತ್ತಿರ ಹೊಣೆಯಾಗು,

4ವಿವೇಕವು ಪ್ರವೇಶಿಸದಂತೆ;

5ಯಾರು ಸ್ವಲಾಭಕ್ಕಾಗಿ ಮಿತ್ರರ ಮೇಲೆ ದೂರು ಹೊರಿಸುವನೋ,

6ಆತನು ನನ್ನನ್ನು ಅನ್ಯದೇಶದವರ ವ್ಯರ್ಥ ಆಪಾದನೆಗಳಿಗೆ ಗುರಿ ಮಾಡಿದ್ದಾನೆ,

7ದುಃಖದಿಂದ ನನ್ನ ಕಣ್ಣು ಮೊಬ್ಬಾಗಿದೆ,

8ಯಥಾರ್ಥಜನರು ಇದನ್ನು ನೋಡಿ ಬೆರಗಾಗಿದ್ದಾರೆ,

9ಹೀಗಾದರೂ ಶಿಷ್ಟನು ತನ್ನ ಮಾರ್ಗವನ್ನೇ ಹಿಡಿದು ನಡೆಯುವನು,

10ಆದರೆ ನೀವೆಲ್ಲರೂ ಮತ್ತೆ ವಾದಕ್ಕೆ ಬನ್ನಿರಿ,

11ನನ್ನ ದಿನಗಳು ಮುಗಿದುಹೋದವು.

12ಇವರು ಇರುಳನ್ನು ಹಗಲೆಂದು ಸಾಧಿಸಿ,

13ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ,

14ಸಮಾಧಿಯನ್ನು, ‘ನೀನು, ನನ್ನ ತಂದೆ’

15ನನ್ನ ನಿರೀಕ್ಷೆ ಎಂಥದು?

16ಅದು ನನ್ನ ಸಂಗಡ ಪಾತಾಳಕ್ಕೆ ಇಳಿದು ಬಂದೀತೇ?

← ಯೋಬ 16 ಯೋಬ ಯೋಬ 18 →

ಯೋಬ 17 — georgiano:

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ